ಬೆಂಬಲ

Imagination is more powerful than knowledge.
Because knowledge is limited but
imagination does not have boundaries.
— Sir Albert Einstein
***

We are like tea bags.
We dont know our strength untill we are in hot water.
— Sister Busche

***

ನಾವು ಲೀಲಾ ಮಾತ್ರರು
ಜೀವ ಇರುವುದು ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೆ
ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ..
— ರಾಷ್ಟ್ರಕವಿ ಕುವೆಂಪು

***

Time is School, which we learn;
Time is the Fire, which we burn..
— Anonymous

***

ಹಚ್ಚ ಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ
ಜೀವನದ ತಂತಿಯನು ಝಲ್ಲೆಂದು ನಲುಗಿಸಿದೆ
ಸುಪ್ತ ಜ್ವಾಲಾಮುಖಿಯ ತಟ್ಟಿ ಎಚ್ಚರಿಸುತಿದೆ
ಹಣೆಯ ಬರಹವನೊರೆಸಿ ಬೇರೊಂದ ಬರೆಯುತಿದೆ.
— ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ

***

I don’t regret the things I’ve done, I regret the things I didn’t do when I had the chance.

***

Nothing external to you has any power over you.
— Ralpho Waldo Emerson

***

ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೇ ಜೀವ, ದಾಟಿ ಈ ಪ್ರವಾಹ
ತಾನು ಬೆಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ, ನಿಶ್ಚಯದ ಮೂರ್ತರೂಪ
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ, ಎಲ್ಲುಂಟು ಆಚೆ ತೀರ?
ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತ, ಆದೇನೆ ಬಂಧಮುಕ್ತ ?
— ಎಚ್. ಎಸ್. ವೆಂಕಟೇಶಮೂರ್ತಿ

***

All paid jobs absorbs and degrades the mind.
— Aristotle

***

// This page is under construction
// To contact, just leave your response Here
// To see the rest of the posts Click Here

Advertisements