Monthly Archives: ಡಿಸೆಂಬರ್ 2009

By:Raghavendra Hegde (ರಾಘವೇಂದ್ರ ಹೆಗಡೆ)


Author:Raghavendra I Hegde

ಬರೆಯಬೇಕೆಂಬ ಹಂಬಲ ಮಿಡಿಯುವಾಗ ಬೆಂಬಲವಾಗಿ ಬರುವ ಒಂದುಬದಿ ಗೀಚಿದ, ಹರಿದ ಬಿಳಿಹಾಳೆ, ಪೆನ್ನು ಇವುಗಳಿಗೆ
ನಮಸ್ಕರಿಸುತ್ತ ಈ ಬ್ಲಾಗು ಪುಟವನ್ನು ತೆರೆಯುತ್ತಿದ್ದೇನೆ.

Advertisements

ನಮಸ್ಕಾರ. ರಾಗನೌಕೆ ಕನ್ನಡ ತಾಣಕ್ಕೆ ಸ್ವಾಗತ..


ಹಳೆಯ ಪುಟವೊಂದು ಮರುಚಿ ಹೊಸತೊಂದು ಪುಟ ತೆರೆಯುತಿದೆ ಬರವಣಿಗೆಗೆ..
ಸಂಪುಟದ ಆ ಪುಟಕೆ ಗೌರವಿಸಿ ಬೀಳ್ಕೊಡುತ..
ನವವರುಷದ ಹೊಸ್ತಿಲಲಿ ಸಕಲರಿಗೆ ಶುಭ ಕೋರುತ….