ತಾವರೆಗೊಂದು ಪತ್ರ

Taavaregondu patra

ಅರಳು ಬಾ ತಾವರೆಯೆ

ಎದೆಯ ಭಾವ ಕೊಳದಲ್ಲಿ .

ಉಸುರು ನಗುವ ದಿನದಿನವೂ

ಹುಟ್ಟಿ ನನ್ನ ಸಾಲಿನಲ್ಲಿ ..

ಹೃದಯದಭಿದಮನಿಯಿಂದ

ಅಪಧಮನಿಯವರೆಗೂ

ಎಲ್ಲೆಡೆಗೂ ಸಾಗಿ ಪಸರು ಮೆರಗ

ನಿತ್ಯ ಕೂತು ನನ್ನ ಹಾಡಿನಲ್ಲಿ.

— ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 11/03/2010, in ಕೊಸರು/ ಕನವರಿಕೆ, ಹನಿಹರವು (ಕವಿತೆ). Bookmark the permalink. 5 ಟಿಪ್ಪಣಿಗಳು.

 1. There may be so many artificial sites that attracted by eyes of the so many peoples.
  But only original sites like RAGANOUKE are selected by the heart of the people.
  Wish you good luck for the future.

  Like

 2. ನಿನ ಪದಗಳಿಗೊಂದು ಎನ್ನ ಅನಿಸಿಕೆ,

  ನಿನ್ನ ಪದಗಳ ಕೇಳಲೆಂದೇ
  ಅರಳಿತೇ ಆ ತಾವರೆ ,
  ನಿನ್ನ ವರ್ಣನೆಗೆ ನಾಚಿ,
  ತಲೆ ಬಾಗಿತೇ ಆ ತಾವರೆ
  ನಿನ್ನ ಹೃದಯದಭಿದಮನಿಯಿಂದ
  ಬಂದ ಸಾಲುಗಳು ಮುಟ್ಟಿತೇ ಎನ್ನ ಮನಸನು .

  Yes it touched my heart, nice Kavana dude.

  Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s