ಸಂತಾಪ

22/05/2010 ಮಂಗಳೂರಿನಲ್ಲಿ ಏರ್ ಇಂಡಿಯಾ ವಿಮಾನ ಪತನ. ಸೂರ್ಯೋದಯಕ್ಕೆ ಮುನ್ನ ಇಡೀ ದೇಶಕ್ಕೆ ಕರಾಳ ಸುದ್ದಿ.
ದೂರದಲ್ಲೆಲ್ಲಿಂದಲೋ ಬಂದು ಮನೆ ಬಾಗಿಲ ಬಳಿ ಇಳಿಯುವ ಮುನ್ನ 158 ಜನರಿಗೆ ಶವವಾಗುವ ದುರ್ವಿಧಿ..!!
******

(ಚಿತ್ರಕೃಪೆ http://media.nowpublic.net/images/)

ವಿಧಿಯಾಟದ ಮುಂದೆ ನಮ್ಮಾಟ ಯಾವ ಲೆಕ್ಕ..?
ಮುಗಿಸಿಬಿಟ್ಟಿತಲ್ಲ ಕ್ಷಣಹೊತ್ತಿನಲ್ಲಿ ನೂರಾರು ಜನರ ಜೀವನದಾಟವ..
ನೇಸರನ ಕಿರಣ ಸೋಕುವುದರೊಳಗೆ
ಬೆಂದು ಹೋಯ್ತಲ್ಲ ಜೀವ ಅನಳನೊಳಗೆ….!
ದೂರದಲ್ಲೆಲ್ಲಿಂದಲೋ ಬಂದು ಮನೆ ಬಾಗಿಲ ಬಳಿ
ಇಳಿದೇವಲ್ಲ ಎಂಬಷ್ಟರೊಳಗೆ… !
ವಿಧಿ ನೀ ಅದೆಷ್ಟು ಘೋರ …….??
………………………..
ಸಿಗಲಿ ಚಿರಶಾಂತಿ ಮೃತರ ಆತ್ಮಕೆ..
ಸಿಗಲಿ ಚಿರಶಾಂತಿ ಆ ಎಲ್ಲ ಮೃತರ ಆತ್ಮಕೆ..
******

..ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 31/05/2010, in ಕೊಸರು/ ಕನವರಿಕೆ. Bookmark the permalink. 1 ಟಿಪ್ಪಣಿ.

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s