ಅನಂತ ತಾನ್…… ಅನಂತದೆಡೆಗೆ

ದೂರದೂರಕೆ ನೋಟ ನೆಟ್ಟು
ಹೊಗೆವ ಕತ್ತಲ ಸೆರೆಹಿಡಿದು ಸುಟ್ಟು
ಛಾಪೊತ್ತಿಬಿಡು ಆ ನಿನ್ನ ಛಾಯೆ..
" Light "

ಮಾರ್ಗಕೆಲ್ಲ ಒಂದಷ್ಟು ಗತಿಯ
ನೇಯ್ಗೆ ಹೊದ್ದು ಹಾಸುತ
ಇರುಳಿಗೆ ಮತ್ತು ಇರುಳಂತೆ ನೆಸೆವುದಕೆ,
ಮುಸುಕಿ ಹರಿಯುತ ಸಾಗಲಿ
ಚೈತನ್ಯ ತರಂಗಗಳು
. . . . . . . . . . .
ಆ ನಿನ್ನಪ್ರಭೆಯ ಸಂಜ್ಞೆ
ಪಸರಲಿ ವಿವೇಚನೆಯ ಬಿತ್ತರಿಸಿ.,
ಮುಖವಾಡಗಳ ಕೃತಕತೆಯ ಧಿಕ್ಕರಿಸಿ..

– – – – – – – – – – – – –

— ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 06/10/2010, in ಹನಿಹರವು (ಕವಿತೆ) and tagged , , , , . Bookmark the permalink. 2 ಟಿಪ್ಪಣಿಗಳು.

  1. ಸಾಲುಗಳ ಸ್ಪಷ್ಟ ಅರ್ಥ ಇನ್ನೂ ಗೊತ್ತಾಜಿಲ್ಲೇ

    Like

  2. @ ಗುರುಮೂರ್ತಿ ಸರ್
    ಬೆಳಕ ಆಯಾಮಗಳ ಅನಂತತೆಯ ಮರ್ಮರಿಸುತ್ತಿರುವಾಗ ಬಂದ ಹರಕು ಮುರುಕು ಸಾಲುಗಳಿವು.

    Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s