ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.


ಭಾವನೆಗಳ ಥಳುಕಲ್ಲಿ
ಭಾಷೆಯ ಉಸಿರ ಹರಸಿದ ಬೆಳಕು
ಖುಷಿಯ ಮನಗಳ ಪುಳಕ
ಮತ್ತು ನೊಂದು ಬೆಂದ
ತುಮುಲಗಳ ಹರಿವಲ್ಲಿ
ಪದರೂಪದಿ ಬರುವ
ಅಕ್ಷರಗಳೆ ಬದುಕು.,
ಅಕ್ಕರೆಯಲಿ ಸಾಂತ್ವನಿಸುವ
ಸೊಗಡ ರೆಕ್ಕೆ ಪುಕ್ಕಗಳು ಇದಕೊಡಪು…
ಭಾವಲಹರಿ ಹರಿವಲ್ಲಿ
ಇರಬಹುದು ನೂರು ನೂರು ಭಾಷೆ,
ಕರುನಾಡ ಆರುಕೋಟಿ ಹಣತೆಗಳಿಗೆ
ಎಂದಿಗೂ ಕನ್ನಡವೇ ದಿಶೆ..
ಕೊನೆಯಿರದ ಮೇರುಗಳಿಗೆ
ಅದುವೆ ದಾರಿ ನಕ್ಷೆ..
ಕನ್ನಡದ ಪ್ರತಿಮನಕೂ
ಕನ್ನಡವೇ ರಕ್ಷೆ
ಕನ್ನಡವೇ ಕಕ್ಷೆ..

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 01/11/2010, in ಕೊಸರು/ ಕನವರಿಕೆ, ಹನಿಹರವು (ಕವಿತೆ) and tagged , , , , , . Bookmark the permalink. 2 Comments.

  1. ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙂

    Like

  2. ನಿಮ್ಮ ಈ ಭಾಷಾಭಿಮಾನದ ಸಾಲುಗಳನ್ನ ದಟ್ಸ್ ಕನ್ನಡಕ್ಕೋ ಅಥವಾ ಕೆಂಡಸಂಪಿಗೆಗೋ ಕಳುಹಿಸಿದರೆ ನಿಮಗೆ ಕನ್ನಡತಾಯಿಯ
    ಆಶಿರ್ವಾದ ಇನ್ನೂ ಹೆಚ್ಚು ಸಿಗಬಹುದು:)

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙂

    Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s