ಹರಿಯಲಿ ಹೊಳೆಯಲಿ ಹೊಸ ನೀರು..
ನವ ಚಿಗುರಿಗೆ ಒನಪಾಗಲಿ ಬೇರು
ಹರಿಯಲಿ ಹೊಳೆಯಲಿ ಹೊಸ ನೀರು
ನಡೆಸಲಿ ಬದುಕ ದಿನದಿನ ಯಶದ ತೇರು
ಸಕಲ ಜೀವಕೆ ಯುಗಾದಿ ಶುಭತರಲಿ ನೂರುನೂರು ..
– – – – – – – – – – – – – – – – – –
ಖರ ಸಂವತ್ಸರದ ಮತ್ತು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
— ರಾಘವೇಂದ್ರ ಹೆಗಡೆ
ಚಿತ್ರಕೃಪೆ :: ಈ ವೆಬ್ ತಾಣ
Posted on 04/04/2011, in ನಾಲ್ಕೇಸಾಲು, ವಿಶೇಷ and tagged ಖರ, ಯುಗಾದಿ, ಶುಭಾಶಯ, ಸಂವತ್ಸರ, ugadi. Bookmark the permalink. 4 ಟಿಪ್ಪಣಿಗಳು.
ಧನ್ಯವಾದ ರಾಘವೇಂದ್ರ. ನಿಮಗೂ ಖರ ನಾಮ ಸಂವತ್ಸರ ಶುಭವನ್ನೇ ತರಲಿ .. 🙂
LikeLike
“ಖರ”ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.
LikeLike
amoghavagide,,,
LikeLike
ಮರುಕೋರಿಕೆ (Pingback): ಹೊಸಬೆಳಗು « ರಾ ಗ ನೌ ಕೆ