ನೆರಳ ಬೆಳಕು

ನೆರಳ ಹೊದ್ದದ್ದು ಬೆಳಕೇ
ಇರಬೇಕು
ಬಿಂಬ ವಕ್ರೀಭವಿಸಿ
ನೋಟ ಪ್ರತಿಫಲಿಸಿ
ಚದುರಿ ಬಂದದ್ದು
ನೀರಕನ್ನಡಿ
ವ್ಯಕ್ತಿಗತರೂಪ
ಬಿಸಿಲು ನೆರಳಿನದೇ ಅನುರೂಪ?

***

ನೀಹಾರಿಕೆಗೆ ಬಾಯಾರಿ
ತಲೆಸುತ್ತಿದ್ದು
ಹೆಜ್ಜೆ ಗುರುತೇ ಭಾರವಾಗಿ
ದಾರಿ ತೀರಿದ್ದು
ಸುಳ್ಳೆನಿಸುತ್ತದೆ
ದಿಕ್ಕೆಟ್ಟ ಹೊಂಬಿಸಿಲಿಗೆ
ಹರಡಿಬಿದ್ದ ಬೆಳದಿಂಗಳು
ನೆರಳಾದಾಗ

***

— ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 21/09/2012, in ಹನಿಗವನ, ಹನಿಹರವು (ಕವಿತೆ) and tagged , , , , , , , , , , . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s