ಮೂರು…

ಒಂದು, ಎರಡು, ಮೂರು…

ಡಿಸೆಂಬರ್ 3ಕ್ಕೆ ‘ರಾ ಗ ನೌ ಕೆ’ಗೆ ಮೂರು ತುಂಬಿತು. 🙂

***

ಕೆ. ಎಸ್ . ನರಸಿಂಹಸ್ವಾಮಿಯವರ ಈ ಸಾಲುಗಳು ಈಗೇಕೋ ನೆನಪಾಗುತ್ತಿವೆ.

ಮತ್ತೆ ಬಂದ ಚೈತ್ರದಲ್ಲಿ
ಮನೆಗೆ ಬಂದ ಹಾದಿಯಲ್ಲಿ
ತಳಿತ ಅದೇ ಮಾವಿನಲ್ಲಿ
ಅದೇ ಹಕ್ಕಿ ಹಾಡಿತು

***

ಬ್ಲಾಗಿಗೆ ಭೇಟಿಯಿತ್ತು ಪ್ರೋತ್ಸಾಹಿಸಿದ ತಮ್ಮೆಲ್ಲರಿಗೂ ಕೃತಜ್ಞತೆಗಳು 🙂

— ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 24/12/2012, in ಚಿತ್ರ ತೀರ, ವಿಶೇಷ. Bookmark the permalink. 9 ಟಿಪ್ಪಣಿಗಳು.

 1. ಅಭಿನ೦ದನೆಗಳು. ರಾಗ ನೌಕೆ ಸರಾಗವಾಗಿ ದೂರ ತೀರ ಸೇರಲಿ. 🙂

  Like

 2. Congratulations 🙂 Eaga protsahisuva saradi tammadu 😛

  Like

 3. ಸಮಯ ಸಂಯಮದಿಂದಿದೆ ….
  ಗಡಿಯಾರದ ಮುಳ್ಳುಗಳು ಗಡಿಯ ಬೇಲಿಯ ಮುಳ್ಳುಗಳಾಗಿವೆ ….
  ಹಣೆಬರಹದ ಮುಂದೆ ಕಾಲ ಕಾಲು ಕಳೆದುಕೊಂಡಿದೆ ….
  ಭವಿಷ್ಯದ ಹಾದಿಯಲಿ ಬೂತದ ಛಾಯೆ ಆವರಿಸಿದೆ ….

  ನಮ್ಮೆಲ್ಲರ ಈ ರೀತಿಯ ವಾತಾವರಣದಲ್ಲಿ ನಿನ್ನ ರಾಗನೌಕೆ ಮೂರು ವರ್ಷದ ಮೂರು ಕಾಲವೂ ಹೊತ್ತು ತಂದ ಸರಕುಗಳು ನೋವಿನ ಸರಳನ್ನು ಮನಸ್ಸಿನ ಸರಹದ್ದನ್ನು ದಾಟಿ ಓಡಿಸಲು ಸರಳವಾಗಿ ಪ್ರಯತ್ನಿಸಿದಕ್ಕೆ ಮುನ್ನೂರು ವರ್ಷ ನಿನ್ನ ನೌಕೆ ಯಾವುದೇ ಅಡೆತಡೆ ಇಲ್ಲದೆ ಭಾರೀ ಸದ್ದು ಮಾಡುತ್ತಾ ನಮಗೆಲ್ಲಾ ಸಾಹಿತ್ಯದ ಭೂರೀ ಭೋಜನ ನೀಡುತ್ತಾ ಭಾರೀ ವೇಗದಲ್ಲಿ ಸಾಗಲಿ ಎಂದು ಹಾರೈಸುವೆ …. all the best …

  Like

 4. ಅಭಿನಂದನೆಗಳು … ದೋಣಿ ಸಾಗಲಿ .. ಮುಂದೆ ಹೋಗಲಿ ದೂರ ತೀರವ ಸೇರಲಿ ..

  Like

 5. ಪ್ರೀತಿಯಿಂದ ಶುಭ ಕೋರಿದ ತಮ್ಮೆಲ್ಲರಿಗೂ ಆತ್ಮೀಯ ನಮಸ್ಕಾರಗಳು.
  ತಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ. 🙂

  Like

 1. ಮರುಕೋರಿಕೆ (Pingback): ಭ್ರಮೆ ಮತ್ತು ಕವಿತೆ | ರಾ ಗ ನೌ ಕೆ

 2. ಮರುಕೋರಿಕೆ (Pingback): ವರ್ಷ ಐದಾಯ್ತು! | ರಾ ಗ ನೌ ಕೆ

 3. ಮರುಕೋರಿಕೆ (Pingback): ವರುಷ ಆರು ಹರುಷ ನೂರು..! | ರಾ ಗ ನೌ ಕೆ

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s