ವರುಷ ಆರು ಹರುಷ ನೂರು..!

‘ರಾ ಗ ನೌ ಕೆ’ ಗೆ ಇವತ್ತಿಗೆ ಆರು ತುಂಬಿತು. ಈ ಪಯಣದಲ್ಲಿ ಸಿಕ್ಕಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ.
ಇಲ್ಲಿ ಏನೂ ಬರೆಯದೇ ಅದೆಷ್ಟು ಬೇಗ ವರ್ಷವೊಂದು ಉರುಳಿಹೋಯ್ತಲ್ಲ ಎಂಬ ಖೇದವಿದೆ. ಇಲ್ಲಿ ಬಂದು ಹೋಗದಷ್ಟು ಬ್ಯುಸಿ ಆಗಿಬಿಟ್ಟೆನಾ ಅಥವಾ ಸೃಜನಶೀಲತೆಯ ವ್ಯವಧಾನ ಬತ್ತಿ ಹೋಗಿದೆಯಾ ಎಂಬೆಲ್ಲ ಯೋಚನೆಗಳು ಆಗಾಗ ಬಂದು ಕಾಡುವುದಿದೆ.

to blog
ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಇರಲಿ ಎಂಬುದೊಂದೇ ಈ ಹೊತ್ತಿನ ಅರಿಕೆ.

–ರಾಘವೇಂದ್ರ ಹೆಗಡೆ


ಇವುಗಳನ್ನೂ ನೋಡಿ:

ಮೋಡದ ಮೇಲೊಂದು ವರ್ಷದ ನಡಿಗೆ..

ಒಂದು, ಎರಡು..

ಮೂರು..

ಭ್ರಮೆ ಮತ್ತು ಕವಿತೆ

ವರ್ಷ ಐದಾಯ್ತು!


About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 03/12/2015, in ಈ ಹೊತ್ತಿಗೆ, ಕೊಸರು/ ಕನವರಿಕೆ, ಚಿತ್ರ ತೀರ, ಬ್ಲಾಗ್ ಕುರಿತು, ವಿಶೇಷ. Bookmark the permalink. 1 ಟಿಪ್ಪಣಿ.

  1. Ade chinte nanagu illi kaadide. Preeti iddaru preeti gaagi samaya meesalida laagadashtu vyasta raagiddeve

    Like

ಹೇಗಿದೆ ಹೇಳಿ!