ಹಂಬಲ

ಬಿಸಿಲು, ಮಳೆ, ಬೆಟ್ಟ, ಬಯಲು, ನದಿ, ತೊರೆ, ಜಲಪಾತ, ಸಮುದ್ರ.., ಈ ಮುಂತಾದವುಗಳನ್ನು ಅವಿಭಾಜ್ಯ ಅಂಗಗಳಾಗಿ ಹೊಂದಿರುವ ಮತ್ತು ಅವುಗಳೊಂದಿಗೆ ನಿರಂತರ ಅವಿನಾಭಾವ ನಂಟು ಬೆಸೆದುಕೊಂಡಿರುವ ನಿಸರ್ಗ ಶ್ರೀಮಂತ ಜಿಲ್ಲೆ ಉತ್ತರ ಕನ್ನಡದ ಸಹ್ಯಾದ್ರಿ ಮತ್ತು ಕಡಲ ಮಡಿಲಲ್ಲಿರುವ ಕುಮಟಾ ನನ್ನ ಹುಟ್ಟೂರು.

ಒಂದು ಕ್ಷಣ ನಿರ್ಲಿಪ್ತತೆಯನ್ನು, ಮತ್ತೊಂದು ಕ್ಷಣ ಪುಟಿದೇಳುವ ಚಿಲುಮೆಯನ್ನು ಒಸರುತ್ತ,’ಏನೂ ಇಲ್ಲ’ ಎಂದುಕೊಳ್ಳುವಷ್ಟರಲ್ಲಿ ’ಇಲ್ಲಿರುವುದೇ ಎಲ್ಲ’ ಎಂದು ಮನವರಿಕೆ ಮಾಡಿಕೊಡುತ್ತ, ವಿಶಿಷ್ಟ ವೇಗ ಮತ್ತು ಓಘದಿಂದ ನಿರಂತರ ಒಂದಕ್ಕೊಂದು ಪೈಪೋಟಿಯೊಡ್ಡುತ್ತಿರುವಂತೆ ಭಾಸವಾಗುತ್ತ, ಸಮಾನಾಂತರ-ಪೂರಕವಾಗಿ ಓಡುವ ’ಸಮಯ’ ಮತ್ತು ’ಬದುಕು’ ಅನೇಕ ಪಾಠಗಳನ್ನು ಹೇಳಿಕೊಡುತ್ತ ಸಾಗುತ್ತವೆ. ಗೋಪಾಲಕೃಷ್ಣ ಅಡಿಗರು ಹೇಳುವ ’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ.?!’ ಎಂಬ ಮಾತು ಸಾರ್ವಕಾಲಿಕ ಸತ್ಯ ಎಂಬಂತೆ ಗೋಚರಿಸುತ್ತದೆ.

ಇಲ್ಲಿ ಯಾವುದೇ ಪ್ರಾಕಾರದಲ್ಲಿ ಅಥವಾ ಪ್ರಾಕಾರದ ಹಂಗಿರದೆ ನಾನೇನಾದರೂ ಬರೆದಿದ್ದರೆ ಅವಕ್ಕೆಲ್ಲ ಬದುಕು ಮತ್ತು ಸಮಯವೇ ಪ್ರೇರಣೆ.

– – ರಾಘವೇಂದ್ರ ಹೆಗಡೆ.

******

<– Home

  1. hey this is really gr8 man…..nice work… 🙂 ….keep it up dude… 🙂

    Like

  2. Ravi Kanadhannu…

    Kavi Kanda……..!

    Kavi Kanadhannu…

    ರಾಘವೇಂದ್ರ ಹೆಗಡೆ Kanda…..!!!

    All the best Man.. raganouke saguthirali…… _ _ _ _\ರಾ ಗ ನೌ ಕೆ/ _ _ _ _ _

    Like

  3. Hi Raghavendra,
    I went through your all Kavanas I liked your “Shaile” very much. Keep up the good work. Nimage ella olleyadu aagali.

    Regards,
    Vishwa, Atlanta,GA

    Like

  4. ನಿಮ್ಮ ಬ್ಲಾಗ್ ಸುಂದರವಾಗಿದೆ..
    ನಿಮ್ಮ ಬರವಣಿಗೆಯೂ ಚೆನ್ನಾಗಿದೆ…

    ಅಭಿನಂದನೆಗಳು..

    ನಿಮ್ಮ ಬ್ಲಾಗ್ ಇನ್ನಷ್ಟು ಚೆನ್ನಾಗಿ ಬರಲಿ…

    ಪ್ರಕಾಶಣ್ಣ..

    Like

  5. great work ……all the best raghu

    Like

  6. @ Harsha
    Thank You Dude..

    @ Shrikanth
    Thanks for coming by…

    @ Subramanya Somayaji

    Thanks marayre 🙂

    @ ಪ್ರಕಾಶಣ್ಣ
    ನಮಸ್ತೆ.. ತಮ್ಮ ಸ್ಪೂರ್ತಿದಾಯಕ ಪ್ರತಿಕ್ರಿಯೆಗೆ ಕೃತಜ್ಞತೆಗಳು.
    ಮುಂದೆ ಖಂಡಿತ ಇನ್ನಷ್ಟು ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ.

    @ Nagaranjith K.S
    Thanks for coming by and also for your comment..

    Like

  7. nimma baraha tumba chennagide sir. prakash.b. jalahalli

    Like

  8. anavarana mathugalu thumba chennagide.

    Like

  9. great work ……all the best sir

    Like

  1. ಮರುಕೋರಿಕೆ (Pingback): ರಾ ಗ ನೌ ಕೆ – 2010 in review « ರಾ ಗ ನೌ ಕೆ

ಹೇಗಿದೆ ಹೇಳಿ!