ದನಿಯಾಗದ ಮೂರು ಹನಿ…

ತೀರದ ಬಾಹುಗಳಲಿ ತೊರೆ
ನದಿ – ಸಂಸಾರದ ಹೊರೆ
ನೊಗವೆನಿತು ಒಂದು ಬದುಕು

***

ಊರು ದಾರಿಗೆ
ದಿಕ್ಕು ದೆಸೆಗಳ ಪರಿಧಿ
ಮನಸೋ ಅಗಣಿತ ಪುಟ

***

ಅನಾಥ ಬಯಲಲಿ ಕಿಟಕಿ
ಸರಳುಗಳನನವರಿಸಿ ಕುಳಿತದ್ದು
ನೀ ತಿರುಗಿನೋಡಿದಷ್ಟೇ ದಿಟ!

***

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 19/05/2012, in ಕೊಸರು/ ಕನವರಿಕೆ, ಪದಗೊಂಚಲು, ಹನಿಗವನ, ಹನಿಹರವು (ಕವಿತೆ), ಹಾಯ್ಕು and tagged , , , , , , , , . Bookmark the permalink. 4 ಟಿಪ್ಪಣಿಗಳು.

  1. ಪ್ರತೀ ಹನಿಯಲ್ಲೂ ಭಾವ ದುಂದುಭಿ …

    http://nenapinasanchi.wordpress.com/

    Like

  2. ಎರಡನೆಯ ಹನಿ ಸೊಗಸಾಗಿದೆ ರಾಘವೇ೦ದ್ರರೇ..
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    Like

  3. ತುಂಬಾ ಇಷ್ಟವಾಯಿತು 🙂

    Like

ಹೇಗಿದೆ ಹೇಳಿ!